ನೀವು ಧಾರ್ಮಿಕ ಮುಖಂಡರಾ? ಹಾಗಾದ್ರೆ ಭಾರತೀಯ ಸೈನ್ಯದಲ್ಲಿದೆ ನಿಮಗೆ ಉದ್ಯೋಗಾವಕಾಶ!

Religious Teacher Job in Army: ಭಾರತೀಯ ಸೇನೆ ಶಿಸ್ತು ಮತ್ತು ಭದ್ದತೆಗೆ ಹೆಸರುವಾಸಿ. ಇಲ್ಲಿ ನಮಗೆಲ್ಲರಿಗೂ ಗೊತ್ತಿರುವಂತೆ ಸೈನಿಕರು ಹಾಗೂ ವೈದ್ಯರು, ಇಂಜಿನಿಯರುಗಳು, ನರ್ಸಿಂಗ್ ಅಸಿಸ್ಟೆಂಟ್, ಮೆಸ್ ಕೀಪರ್ ಮತ್ತು ಹೌಸ್‌ಕೀಪರ್ ಹೀಗೆ ಹಲವಾರು ರಂಗಗಳಲ್ಲಿ ಕೆಲಸವಿದೆ. ಆದರೆ ನಿಮಗೆ ಗೊತ್ತಾ ಭಾರತೀಯ ಸೈನ್ಯದಲ್ಲಿ ಈ ಎಲ್ಲಾ ಹುದ್ದೆಗಳಿಗೂ ವಿಭಿನ್ನ ಅರ್ಹತೆವೊಂದಿರುವ ಹುದ್ದೆಯು ಇದೆ ಎನ್ನುವುದು. ಹೌದು, ಭಾರತೀಯ ಸೈನ್ಯದಲ್ಲಿ ಪಂಡಿತರು, ಮೌಲ್ವಿಗಳು, ಸಿಖ್ ಗ್ರಂಥಿಗಳು, ಪುರೋಹಿತರು, ಬೌದ್ಧ ಸನ್ಯಾಸಿಗಳು ಸೇರಿದಂತೆ ಮುಂತಾದ ಧಾರ್ಮಿಕ ಶಿಕ್ಷಕರಿಗೆ ಉದ್ಯೋಗಗಳಿವೆ.

Leave a Comment
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x