Valentine Day 2025: ಫೆಬ್ರವರಿ 7 ರಿಂದಲೇ ಪ್ರೇಮಿಗಳ ವಾರ ಪ್ರಾರಂಭವಾಗಿದೆ. ಗುಲಾಬಿ ದಿನದೊಂದಿಗೆ ಪ್ರಾರಂಭವಾದ ಪ್ರೇಮಿಗಳ ವಾರವು, ಫೆಬ್ರವರಿ 14 ರವರೆಗೆ, ಪ್ರತಿಯೊಂದು ದಿನವನ್ನು ವಿಭಿನ್ನವಾಗಿ ಆಚರಿಸಲಾಗುತ್ತದೆ. ಆದರಂತೆ ಈ ಬಾರಿಯ ಪ್ರೇಮಿಗಳ ದಿನದಂದು ಪ್ರೇಮಿಗಳು ತಮ್ಮ ಪ್ರೀತಿಯನ್ನು ವಿವಿಧ ರೀತಿಯಲ್ಲಿ ವ್ಯಕ್ತಪಡಿಸುತ್ತಾರೆ. ಆದರೆ ನಿಮಗೆ ಗೊತ್ತಾ… ಜಗತ್ತಿನ ಮೊದಲ ಪ್ರೇಮ ಪತ್ರ ಬರೆದವರು ಯಾರು ಅಂತ.! ಅದಕ್ಕೆ ಇಲ್ಲಿದೆ ಉತ್ತರ.
ಪ್ರೇಮ ಪತ್ರ ಬರೆದ ಜಗತ್ತಿನ ಮೊದಲ ಪ್ರೇಮಿ ಯಾರು ಗೊತ್ತಾ?
Leave a Comment
Subscribe
0 Comments
Oldest
