Viral News: ಪಾನಿ ಪುರಿ ಎಂದ ಕೂಡಲೇ ಹಲವರಲ್ಲಿ ಬಾಯಲ್ಲಿ ನೀರು ಬರುತ್ತೆ. ಪಾನಿಪುರಿಗೆ ಇರುವ ಕ್ರೇಜ್ ಬೇರೆ ಯಾವ ತಿಂಡಿಗೂ ಇಲ್ಲ. ಸ್ಟಫಿಂಗ್ ತುಂಬಿದ ಸಣ್ಣ ಪೂರಿಯನ್ನು ತಿಂದು ಮಸಾಲೆ ಹಾಕಿದ ನೀರಿನಲ್ಲಿ ಅದ್ದಿ ತಿಂದರೆ ರುಚಿಯೇ ಬೇರೆ. ಆದರೆ, ಇತ್ತೀಚೆಗೆ, ನಾಗ್ಪುರದ ಬೀದಿ ವ್ಯಾಪಾರಿಯೊಬ್ಬರು ಪಾನಿಪುರಿ ಪ್ರಿಯರಿಗೆ ಬಂಪರ್ ಕೊಡುಗೆಯನ್ನು ಘೋಷಿಸಿದ್ದಾರೆ. ಈ ಕೊಡುಗೆ ಪಾನಿ ಪುರಿ ಪ್ರಿಯರಿಗೆ ತುಂಬಾನೇ ಖುಷಿ ನೀಡ್ಬಹುದು. ಅಲ್ಲದೇ ಇದರಿಂದ ಉದ್ಯಮಿಗೂ ಲಾಭನೇ.
ಪಾನಿಪುರಿ ಪ್ರಿಯರಿಗೆ ಗುಡ್ನ್ಯೂಸ್! ಇಲ್ಲಿ ಒಮ್ಮೆ ಹಣ ಕೊಟ್ರೆ ಸಾಕು, ಜೀವನವಿಡೀ ಫ್ರೀ ಫ್ರೀ ಫ್ರೀ!
Leave a Comment
Subscribe
0 Comments
Oldest
