ಕಾರ್ಪೊರೇಟ್ ಜಗತ್ತನ್ನು ತೊರೆದ ದಂಪತಿ ಹರಿಯಾಣದಲ್ಲಿ ಯಶಸ್ವಿ ಸಾವಯವ ನುಗ್ಗೆ/ಮೊರಿಂಗಾ ಫಾರ್ಮ್ ನಿರ್ಮಿಸಿದ್ದಾರೆ. ಉತ್ತಮ ಗುಣಮಟ್ಟದ ನುಗ್ಗೆಯ ಪುಡಿ ಮತ್ತು ಇತರ ಉತ್ಪನ್ನಗಳನ್ನು ಉತ್ಪಾದಿಸುತ್ತಿದ್ದಾರೆ. ಇದರ ಬೇಡಿಕೆಯೂ ಹೆಚ್ಚುತ್ತಿದ್ದು, ತಿಂಗಳಿಗೆ 3.5 ಲಕ್ಷ ರೂ.ಗಳನ್ನು ಗಳಿಸುವ ಮೂಲಕ ಕೃಷಿಯಲ್ಲಿಯೂ ಸಹ ನಾವು ಲಕ್ಷಗಟ್ಟಲೇ ನೆಮ್ಮದಿ ಮತ್ತು ಉತ್ತಮ ಆರೋಗ್ಯದಿಂದ ದುಡಿಯಬಹುದು ಎಂಬ ಸಂದೇಶವನ್ನು ಸಾರಿದ್ದಾರೆ.
ಸಿಟಿ ಬಿಟ್ಟು ಹಳ್ಳಿ ಸೇರಿ ಕೃಷಿ ಮಾಡಿದ್ರು; ನುಗ್ಗೆ ಬೆಳೆದು ತಿಂಗಳಿಗೆ 3.5 ಲಕ್ಷ ಗಳಿಸ್ತಾರೆ ಈ ದಂಪತಿ!
Leave a Comment
Subscribe
0 Comments
Oldest
