ಸಾಮಾನ್ಯವಾಗಿ ಮಾರ್ಚ್ ತಿಂಗಳಲ್ಲಿ ಎಲ್ಲರೂ ಪ್ರವಾಸದ ಯೋಜನೆಗಳನ್ನು ಮಾಡುತ್ತಾರೆ. ಮಕ್ಕಳಿಗೆ ರಜೆ ಸಮಯ ಅನ್ನೋದು ಒಂದು ಕಾರಣವಾದರೆ, ಇನ್ನೊಂದು ಬೀಚ್‌ನಂತಹ ತಾಣಗಳಲ್ಲಿ ಬೇಸಿಗೆಯ ಸಂದರ್ಭದ ಪ್ರವಾಸ ಮಜವಾಗಿರುತ್ತದೆ ಅನ್ನೋದು ಮತ್ತೊಂದು ಕಾರಣ. ಆದರಂತೆ ನಾವಿಲ್ಲಿ ಬೆಂಗಳೂರಿನವರಗೆ ಗುಡ್ನ್ಯೂಸ್ ಇಲ್ಲಿದೆ. ಬೆಂಗಳೂರು ನಿಂದ ನೇರವಾಗಿ ಹೆಚ್ಚು ಖರ್ಚಿಲ್ಲದೇ ಭೇಟಿ ನೀಡಬಹುದಾದ ಒಂದಿಷ್ಟು ಜಾಗಗಳ ಕುರಿತು ಇಲ್ಲಿದೆ.
ಮಾರ್ಚ್‌ನಲ್ಲಿ ಬೆಂಗಳೂರಿಂದ ವಿದೇಶ ಪ್ರವಾಸಕ್ಕೆ ಹೋಗ್ತಿದ್ದೀರಾ?
Leave a Comment
Subscribe
0 Comments
Oldest
