ಕನಸುಗಳು ಜೀವನದ ಪ್ರಮುಖ ಭಾಗ. ಪಂಡಿತ್ ಹಿತೇಂದ್ರ ಕುಮಾರ್ ಶರ್ಮಾ ಪ್ರಕಾರ, ಗುಲಾಬಿ, ಉಂಗುರ, ದೀಪ, ಹಾವು, ಚಿನ್ನ, ಹಾಲು, ಮಗು ನಗುವುದು, ಸ್ನಾನ, ಹಲ್ಲು ಮುರಿಯುವುದು ಶುಭ ಸಂಕೇತ. ಈ ಕನಸಿನಿಂದ ಜೀವನದಲ್ಲಿ ಏನೆಲ್ಲಾ ಆಗುತ್ತೆ ಎಂದು ತಿಳಿದುಕೊಳ್ಳೋಣ ಬನ್ನಿ.
ಕನಸಿನಲ್ಲಿ ಗುಲಾಬಿ, ಉಂಗುರ ಸೇರಿದಂತೆ ಈ 8 ವಸ್ತುಗಳನ್ನು ನೋಡಿದ್ದೀರಾ? ಇದರಿಂದ ನೀವು ಹ್ಯಾಪಿ ಆಗಿರ್ತೀರಾ!
Leave a Comment
Subscribe
0 Comments
Oldest
