ಗ್ರಾಹಕ ಸೇವೆಗಳನ್ನು ಪೂರೈಸುವುದಕ್ಕಾಗಿ ಖಾಸಗಿ ಸಂಸ್ಥೆಗಳು ಆಧಾರ್ ದೃಢೀಕರಣವನ್ನು ಬಳಸುವುದಕ್ಕೆ ಅನುಮತಿಸುವುದಕ್ಕಾಗಿ ಆಧಾರ್ ಕಾಯ್ದೆಗೆ ಕೇಂದ್ರ ಸರ್ಕಾರವು ತಿದ್ದುಪಡಿ ಮಾಡಿದೆ. ಆದರೆ ಯಾವುದೇ ಖಾಸಗಿ ಸಂಸ್ಥೆಯು ಆಧಾರ್ ದೃಢೀಕರಣ ಕಾರ್ಯವನ್ನು ಸ್ವಂತವಾಗಿ ನಿರ್ವಹಿಸಲು ಸಾಧ್ಯವಿಲ್ಲ. ಇದಕ್ಕಾಗಿ ಕೆಲವು ನಿಯಮಗಳನ್ನು ಪಾಲಿಸಬೇಕಾಗಿದೆ.
ಆಧಾರ್ ಕಾರ್ಡ್ ಬಳಕೆದಾರರಿಗೆ ಕೇಂದ್ರದಿಂದ ಬಿಗ್ ಅಪ್ಡೇಟ್! ಖಾಸಗಿ ಸಂಸ್ಥೆಗಳಿಗೂ ಆ ಅವಕಾಶ
Leave a Comment
Subscribe
0 Comments
Oldest
